ಅಮ್ಮ ಹೇಳಿದ ಕಥೆಗಳು




  1. ದಿನಾಂಕ 4.04.2012 ರ ಬುದುವಾರ ವಿಜಯನಗರದ ಜ್ಙಾನಯೋಗ ಸಭಾಂಗಣದಲ್ಲಿ ನಡೆದ ತ್ರಿವೇಣಿ ಶಿವಕುಮಾರ್ ಅವರ "ಅಮ್ಮ ಹೇಳಿದ ಕಥೆಗಳು" ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಕ್ಕಳು ಪುಸ್ತಕ ಬಿಡುಗಡೆ ಮಾಡಿದರು. ಸಮಾರಂಭದ ಉದ್ಘಾಟನೆಯನ್ನು ಕೆ.ಬಿ. ಸರ್ವಮಂಗಳಶಾಸ್ತ್ರಿ ನೆರವೆರಿಸಿದರು. ಅಧ್ಯಕ್ಷತೆಯನ್ನು ಹಿರಿಯ ಲೇಕಕರಾದ ಶ್ರೀ ಟಿ.ಆರ್. ಮಹದೇವಯ್ಯನವರು ವಹಿಸಿದ್ದರು. ಪುಸ್ತಕ ಪರಿಚಯನವನ್ನು ಸಹ ಮಕ್ಕಳೆ ಮಾಡಿದ್ದು ಈ ಕಾರ್ಯಕ್ರಮದ ವಿಶೇಷ

ಕಾಮೆಂಟ್‌ಗಳು