ಟಾಪ್ 10ನಲ್ಲಿ ದೇಸಿಪುಸ್ತಕ - ಸರಸ್ವತಿ : ವಿಸ್ಮಯ ಸಂಸ್ಕೃತಿ


ದಿನಾಂಕ 13.2.2011 ಭಾನುವಾರ ವಿಜಯಕರ್ನಾಟಕದ ಸಾಪ್ತಾಹಿಕದಲ್ಲಿ ಪ್ರಕಟವಾದ ಟಾಪ್ 10 ಪುಸ್ತಕಗಳ ಪಟ್ಟಿಯಲ್ಲಿ ಡಾ.ಬಿ.ಆರ್.ಸತ್ಯನಾರಾಯಣ ಅವರ ಸರಸ್ವತಿ : ವಿಸ್ಮಯ ಸಂಸ್ಕೃತಿ ಪುಸ್ತಕ ಆರನೆಯ ಸ್ಥಾನದಲ್ಲಿದೆ. ಪುಸ್ತಕ ಖರೀದಿಸಿದ ಓದುಗರೆಲ್ಲರಿಗೆ ದೇಸಿಪುಸ್ತಕದ ನಮನಗಳು.

ಕಾಮೆಂಟ್‌ಗಳು

  1. ಡಾ: ಸತ್ಯನಾರಾಯಣರಿಗೆ ಅಭಿನಂದನೆಗಳು, ನಾನು ನಿನ್ನೆಯೇ ನೋಡಿ ಖುಷಿಗೊಂಡೆ. ಆದಷ್ಟು ಬೇಗ ನಿಮ್ಮ ಪುಸ್ತಕ ಕೊ೦ಡು ಓದಬೇಕೆನಿಸಿದೆ.

    ಪ್ರತ್ಯುತ್ತರಅಳಿಸಿ
  2. ಯುವ ಮಿತ್ರ ಡಾ. ಸತ್ಯನಾರಾಯಣ ಅವರು ಬರೆದ ಈ ಪುಸ್ತಕದ ಬಗ್ಗೆ ಅತೀವ ಕುತೂಹಲ ಇದೆ. ಓದಿ ನಮ್ಮಮ್ಮ ಶಾರದೆಯ ಬಗ್ಗೆ ಇನ್ನಷ್ಟು ತಿಳಿಯಲು ಕಾತರನಾಗಿದ್ದೇನೆ. ಮಾನ್ಯ ಪ್ರಕಾಶಕರಿಗೂ ಲೇಖಕರಿಗೂ ನನ್ನ ಅಭಿನಂದನೆಗಳು. - ಪೆಜತ್ತಾಯ ಎಸ್. ಎಮ್.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ