ಸ್ವಾಮಿನಾಥ ಅವರ  "ಸನೂತನ ದಾರ್ಶನಿಕರು"

ಸನೂತನ ದಾರ್ಶನಿಕರು ನಮ್ಮ ಪರಂಪರೆ ನಮ್ಮ ರಕ್ತದಲ್ಲಿ ಹರಿಯುತ್ತಿದೆ. ಇಲ್ಲಿನ ಪ್ರತಿಯೊಂದು ಪಾತ್ರವೂ ಮಾನವ ಮನಸಿಟ್ಟರೆ ಏನಾಗಬಲ್ಲ ಎಂಬುದಕ್ಕೆ ಸಾಕ್ಶಿ. ಒಬ್ಬೊಬ್ಬ ಮಹನಿಯರ ತಪಸ್ಸು, ಛಲ, ಸಾದನೆ ಅಬ್ಬಾ.. ಅಗದೆಷ್ತು ಆಳ, ಮೊಗೆದಷ್ತು ಸಾಗರ್. ಅಗಸ್ತ್ಯ, ವಿಶ್ವಾಮಿತ್ರರಂತಹ ಪಾತ್ರಗಳು ನಮ್ಮ ಹೊನ್ನಿನ್ನ ಪರಂಪರೆಯ ಕ್ಷಣಗಳು. ಅವರನ್ನು ಸಾದ್ಯವದಷ್ತು ಬಿಂಬಿಸಲು ಪ್ರಯತ್ನಿಸಿದ್ದೇವೆ.
                              ಇದು ಓದುಗರಿಗೆ ತಲುಪಿದಲ್ಲಿ ನಮ್ಮ ಶ್ರಮ ಸಾರ್ಥ
      ಮುದ್ರಣ 2010, 
      ಬೆಲೆ  80/-

ಕಾಮೆಂಟ್‌ಗಳು