ತೂಗುತಿದೆ ನಿಜ ಬಯಲಲಿ
ಜೋಕಾಲಿ ಜೋಲಿ ಲಾಲಿ...
ಸಾಂಬ ಲೋಕದ ನಡುವಿಂದ ಇಳಿದಂತೆ
ಕಂಬ ಸೂತ್ರವೋ ಎನುವಂತೆ
ಅಂಬರದಿ ಅವತಾರ ತುಂಬಿ ತುಳುಕುವಂತೆ
ಸಾಂಬ ಸಾಕ್ಷತ್ ಜೋಕಾಲಿ ಜೋಲಿ ಲಾಲಿ
ಪೊಡವಿಲಿ ಅಡಗಿದ್ದ ಮ್ರುಢನೆಂಬ ಜ್ಯೋತಿ
ಒಡನೆ ತಾನಾಗಿ ಇಳಿದಮತೆ
ಪೊಡವಿ ಆಕಾಶ ತಾನೇಕವಾಗಿ
ಒಡೆಯ ತುತುಕನ ಜೋಕಾಲಿ ಜೋಲಿ ಲಾಲಿ
ಹೊಳೆಯುವ ಸಿರಿ ಬೆಳಕಿನಲಿ
ಥಲ ಥಳಿಸುವ ತಿಳಿ ನೀರ ತೊಟ್ಟಿಲಲಿ
ಇಳಿಯೊಳು ಶಿಶುನಾಳಧೀಶನ ತೊರುವ
ಹೊಳೆವ ಕ್ಯೆವಲ್ಯ ಜೋಕಾಲಿ ಜೋಲಿ ಲಾಲಿ
ತೂಗುತಿದೆ ನಿಜ ಬಯಲಲಿ
ಜೋಕಾಲಿ ಜೋಲಿ ಲಾಲಿ
-ಸಂತ ಶಿಶುನಾಳ ಶರೀಫರು
ಜೋಕಾಲಿ ಜೋಲಿ ಲಾಲಿ...
ಸಾಂಬ ಲೋಕದ ನಡುವಿಂದ ಇಳಿದಂತೆ
ಕಂಬ ಸೂತ್ರವೋ ಎನುವಂತೆ
ಅಂಬರದಿ ಅವತಾರ ತುಂಬಿ ತುಳುಕುವಂತೆ
ಸಾಂಬ ಸಾಕ್ಷತ್ ಜೋಕಾಲಿ ಜೋಲಿ ಲಾಲಿ
ಪೊಡವಿಲಿ ಅಡಗಿದ್ದ ಮ್ರುಢನೆಂಬ ಜ್ಯೋತಿ
ಒಡನೆ ತಾನಾಗಿ ಇಳಿದಮತೆ
ಪೊಡವಿ ಆಕಾಶ ತಾನೇಕವಾಗಿ
ಒಡೆಯ ತುತುಕನ ಜೋಕಾಲಿ ಜೋಲಿ ಲಾಲಿ
ಹೊಳೆಯುವ ಸಿರಿ ಬೆಳಕಿನಲಿ
ಥಲ ಥಳಿಸುವ ತಿಳಿ ನೀರ ತೊಟ್ಟಿಲಲಿ
ಇಳಿಯೊಳು ಶಿಶುನಾಳಧೀಶನ ತೊರುವ
ಹೊಳೆವ ಕ್ಯೆವಲ್ಯ ಜೋಕಾಲಿ ಜೋಲಿ ಲಾಲಿ
ತೂಗುತಿದೆ ನಿಜ ಬಯಲಲಿ
ಜೋಕಾಲಿ ಜೋಲಿ ಲಾಲಿ
-ಸಂತ ಶಿಶುನಾಳ ಶರೀಫರು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ