ಜ್ಯೋತಿ ಗುರುಪ್ರಸಾದ್ ಅವರ ಈ ಕ್ಷಣ


ಬೆಳಕಿನ ಪ್ಸ್ರರತಿಪಲನದ
ಏಳು ಬಣ್ಣಗಳು
ವ್ಯೆವಿದ್ಯಮಯವಾಗಿ
ಕೋರೆಸುತ್ತ ಸ್ರಷ್ಟಿಯ
ಬಾವ ಕುಂಚವನ್ನು ಹಿಡಿದು
ಚಿತ್ತಾರ ಮೂಡಿಸುವಂತೆ
ಇಲ್ಲಿರುವ ಅಂಕಣ ಬರಹಗಳ
ಒಂದೊಂದು ಬರಹವೂ
"ಈ ಕ್ಷಣದ"ದ
ಪ್ರೀತಿಯ ಬಿಳಿಯ
 ಬಣ್ಣವನ್ನು ಪ್ರತಿನಿಧಿಸುತ್ತ 
ಭಾವೆಕ್ಯತೆಯನ್ನು ಸ್ಪುರಿಸುವ
ಸಮ್ರುದ್ಧ ಕ್ಷಣಗಳಾಗಿವೆ

ಕಾಮೆಂಟ್‌ಗಳು