ಡಾ. ಅನಸೂಯದೇವಿಯರ ಎರಡು ಪುಸ್ತಕಗಳು ಇದೆ ಏಪ್ರಿಲ್ 3 ರ ಬಾನುವಾರ ಬೆಳಿಗ್ಗೆ 10.30ಕ್ಕೆ ನಯನ 
ಸಬಾಂಗಣದಲ್ಲಿ  ಬಿಡುಗಡೆಯಾಗುತ್ತಿವೆ.
ದಾಸ ಶ್ರೇಷ್ಟರ ಜೀವನ ಮತ್ತು ಸಾಹಿತ್ಯವನ್ನು ಪ್ರಸ್ತಾಪಿಸಿರುವುದಲ್ಲದೆ ಹರಿದಾಸ ಸಾಹಿತ್ಯದ ಹಿನ್ನಲೆ ಮತ್ತು ಭಕ್ತಿ ಸಾಹಿತ್ಯದ ಪರಂಪರೆಯ ವಿವರಗಳನ್ನು ಪರಿಬಾವಿಸಿರುವುದು  ಗಮನಾಹರವಾಗಿದೆ. ದಾಸ ಸಾಹಿತ್ಯದ ಜ್ಣಾನವಲಯವನ್ನು ಈ ಪುಸ್ತಕದ ಮೂಲಕ ವಿಸ್ತರಿಸಿದ್ದಾರೆ.

ಕಾಮೆಂಟ್‌ಗಳು