ಕಮಲ ದೇಸಾಯಿ ಕಥೆಗಳು
ಕನ್ನಡಕ್ಕೆ; ಚಂದ್ರಕಾಂತ ಪೋಕಳೆ

ಮರಾಠಿಯ ಖ್ಯಾತ ಕಥಾಗಾರರಾಗಿದ್ದ ಕಮಲದೇಸಾಯಿ ಅವರು ಇದೆ ಜೂನ್ 17 ರಂದು 
ಮಹರಾಷ್ಟ್ರದ ಸಾಂಗ್ಲಿಯಲ್ಲಿ ನಿಧನ ಹೊಂದಿದರು. ಇವರು ಮೂಲತಹ ಕನ್ನಡದವರು. ಇದು ಬಹಳಷ್ಟು ಜನರಿಗೆ ಗೊತ್ತಿಲ್ಲ.
 ಇವರ ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿ
ಕೊಟ್ಟಿರುವವರು ಖ್ಯಾತ  ಕಥೆಗಾರರು ಹಾಗೂ ಅನುವಾದ ಅಕೆಡೆಮಿಯ ಪ್ರಶಸ್ತಿಗೆ ಭಾಜನರು
ಆಗಿರುವ ಶ್ರೀ ಚಂದ್ರಕಾಂತ ಪೋಕಳೆಯವರು. ಇಲ್ಲಿ ಕಮಲ ದೇಸಾಯಿ ಅವರ ಹತ್ತು ಕಥೆಗಳಿವೆ.
ಇಲ್ಲಿನ ಒಂದು ಕಥೆ ಕನ್ನಡ ಪ್ರಭದ ಬಾನುವಾರದ ಸಾಪ್ತಾಹಿಕ ಪ್ರಭದಲ್ಲಿ ಕಳೆದ ಬಾನುವಾರ ಪ್ರಕಟವಾಗಿದೆ.
ಇಲ್ಲಿಯ ಒಂದೊಂದು ಕಥೆಗಳು ಬಹಳ ಸೊಗಸಾಗಿವೆ. ಕಥೆಗಳನ್ನು ಇಷ್ಟಪಡುವವರಿಗೆ ಇದೊಂದು ಅತ್ಯುತ್ತಮ 
ಪುಸ್ತಕ.  ಎಲ್ಲ ಪ್ರಮುಖ ಪುಸ್ತಕಗಳ ಮಳಿಗೆಗಳಲ್ಲಿ ಲಭ್ಯ.

ದಿನಾಂಕ 10.07.2011 ರ ಪ್ರಜಾವಾಣಿಯಲ್ಲಿ ಬಂದ ಪುಸ್ತಕ ಪರಿಚಯ




ಕಾಮೆಂಟ್‌ಗಳು