ಸೆಪ್ಟೆಂಬರ್ 28, 2011 ಲಿಂಕ್ ಪಡೆಯಿರಿ Facebook X Pinterest ಇಮೇಲ್ ಇತರ ಅಪ್ಲಿಕೇಶನ್ಗಳು ಡಾ ಕೆ.ಆರ್.ಗಣೇಶ್ ಅವರು ಸಂಪಾದಿಸಿರುವಸರ್ವಜ್ಙನ ವಚನಗಳುಆಳು ಇದ್ದರೆ ಅರಸು ಕೂಳು ಇದ್ದರೆ ಬಿರುಸುಆಳು ಕೂಳುಗಳ ಮೇಳವಿಲ್ಲದ ಮನೆಯಬಾಳುಗೇಡಂದ ಸರ್ವಜ್ಞ || ಆಳಾಗ ಬಲ್ಲವನು ಆಳುವನು ಅರಸಾಗಿ ಆಳಾಗಿ ಬಾಳಲರಿಯದನು ಕಡೆಯಲ್ಲಿ ಹಾಳಾಗಿ ಹೋಹ ಸರ್ವಜ್ಞ ಕಾಮೆಂಟ್‌ಗಳು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ